ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿರುವ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, 14 ದಿನಗಳ ಕ್ವಾರಂಟೈನ್‌ಗಾಗಿ ಸಿಡ್ನಿಯಲ್ಲಿ 2 ಬೆಡ್ ರೂಮ್‌ನ ಅಪಾರ್ಟ್ಮೆಂಟ್ ಖಾತರಿಪಡಿಸಿದ್ದಾರೆ. ಆದರೆ ಸರಿಯಾಗಿ ಅಭ್ಯಾಸ ನಡೆಸಲು ರೋಹಿತ್‌ಗೆ ಸಾಧ್ಯವಾಗುತ್ತಿಲ್ಲ.<br /><br />Team India collapsed in front of Australia in the first test match. This has lead to some force changes in the team for the second test